Reformed Church
ನಾಮವಾಚಕ

ಸುಧಾರಿತ ಚರ್ಚು; 16ನೇ ಶತಮಾನದ ಮತಸುಧಾರಣೆಯ (the Reformation) ತತ್ತ್ವಗಳನ್ನು ಒಪ್ಪಿಕೊಂಡ ಚರ್ಚು, ಮುಖ್ಯವಾಗಿ ಕ್ಯಾಲ್ವಿನಿಸ್ಟ್‍ ಚರ್ಚು.